ಸಂಪುಟ ವಿಸ್ತರಣೆ ಕಾಂಗ್ರೆಸ್‌ಗೆ ಮತ್ತೆ ಉರುಳಾಗಿದೆ. ಹಲವು ತಿಂಗಳ ಬೇಡಿಕೆಯಂತೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಸಂಪುಟ ವಿಸ್ತರಣೆ ಮಾಡಿದೆ. ಆದರೆ, ಅದರ ಬೆನ್ನಲ್ಲೇ ಅಸಮಾಧಾನವೂ ತೀವ್ರಗೊಂಡಿದೆ. ಅದರಲ್ಲಿಯೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರ ನಡೆ ಪಕ್ಷದಲ್ಲಿ ತಳಮಳ ಉಂಟುಮಾಡಿದೆ.<br /><br />Former Chief Minister Siddaramaiah in his series of tweets clarified that there is no difference of opinion between him and Parameshwar. Ramesh Jarkiholi is a Congressman, he will not leave the party.<br />